ಕನ್ನಡ, ಕವಿತೆ, Personal, Poetry

ಮಿಡಿಯುವೀ ಮಾತ ಪಿಡಿ

ಸಮಯದ ಓಟ ನೋಟಕ್ಕೆ ಬರದಂತೆ
ಒಡನಾಟ ನಾಟಿ ಮೀಟುತ್ತದೆ.
ಅಗೋ, ನೋಡಲ್ಲಿ ನಿನ್ನ ಬಿಂಬ ಎಂದು
ಕನಡಿ ಸ್ತಂಬಮರವೊಂದನ್ನು ತೋರುತ್ತದೆ.
ಬುಡ ನಾ, ಗಿಡ ನಾ, ಚಿಗುರಿಗೆ ಉಸಿರೆಳೆ ನೀ.

ಸಶಕ್ತ ಸುವರ್ಣ ದಿನಗಳು ಅಂಬರಕ್ಕೇರುತ್ತ
ನೆನಕೆ ನನ್ನಲ್ಲಿ ನನೆಯತ್ತೆ ನೆನೆಯತ್ತೆ.
ನೆಂದ ಕಾಳುಗಳಲಿ ಮತ್ತೆ ಮೊಳಕೆ.
ಸ್ಥಿತಕಾಲುಗಳಲಿ ಮತ್ತೆ ಚಲನ.
ಭಾವನೋದ್ಯಾನದಲ್ಲಿ ವಲನ, ನಂ ಸಂವಹನ.

ಆದರವದಾದರೂ,
ಅಂತರಂಗದ ಅವ್ಯಕ್ತ ನಾದಗಳು
ಬಹಿರಂಗದಲ್ಲಿ ಅಶ್ರುತವಾಗುತ್ತಿದೆ.
ಮಿಡಿಯುವ ಈ ಮಾತ ಪಿಡಿಯೇ!

Advertisements
Standard

4 thoughts on “ಮಿಡಿಯುವೀ ಮಾತ ಪಿಡಿ

 1. Veena Ramesh says:

  ಕವನ ತುಂಬ ಸ್ನಿಗ್ಧವಾಗಿದೆ.
  ಬುಡ, ಗಿಡ ಎರಡೂ ತಾನೇ ಅಗಿದ್ದುಕೊಂಡು, ಉಸಿರಿಗೆ ಚಿಗುರೆಳೆಯ ನೆನೆಕೆ-ನಿರೀಕ್ಷೆ ಉಳಿದರೆ, ಅಶೃತವಾಗುಳಿಯುವ ಅಂತರಂಗದ ಅವ್ಯಕ್ತ ನಾದಗಳು ತಾಳುವುದೇ ಕವನಗಳ ರೂಪ.

  Liked by 2 people

 2. Harsha Ashok says:

  The start takes of so beautifully, one doesn’t give much of a thought about finishing it. I got lost in your poem reading just the first stanza. This poem is beyond that point of ammatuer writing. You have completely developed and grown out of the cocoons of hesitation in writing. Well done Vighnesh.

  Liked by 2 people

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s